ಪಾಂಗಲ್ಪಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿ‌‌ ವತಿಯಿಂದ 25ನೇ ವರ್ಷದ‌ ಮೊಸರುಕುಡಿಕೆ ಉತ್ಸವ

Advt_NewsUnder_1
Advt_NewsUnder_1
Advt_NewsUnder_1

ಶ್ರೀ ಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿ‌‌ ಪಾಂಗಲ್ಪಾಡಿ ಇದರ 25ನೇ ವರ್ಷದ‌ ಮೊಸರುಕುಡಿಕೆ ಉತ್ಸವವನ್ನು ಸರಳ ಹಾಗೂ ಸಾಂಕೇತಿಕವಾಗಿ ವಿಷ್ಣುಮೂರ್ತಿ ದೇವಸ್ಥಾನದ ಸತ್ಯನಾರಾಯಣ ಸಭಾಭವನದಲ್ಲಿ ಆ.11 ರಂದು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ತಂತ್ರಿಗಳಾದ ಉದಯ ಪಾಂಗಣ್ಣಾಯ ನೇರವೆರಿಸಿದರು.ಈ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ, ಪ್ರಧಾನ ಕಾರ್ಯದರ್ಶಿ ಕೆ.ಬೂಬ ಕುಂದ್ಕದೋಡಿ,ಮೂರ್ಜೆ ಹಾಲೂ ಉತ್ಪಾದಕರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಕುಂಟಾಜಾಲು, ಬಂಟ್ಟಾಳ ಕೃಷಿ ಉತ್ಪನ್ನ ಮಾರಟ ಸಹಕಾರಿ ಸಂಘದ ಉಪಾಧ್ಯಕ್ಷೆ ಹರ್ಷಿಣಿ ಪುಷ್ಮಾನಂದ, ಪ್ರಮುಖರಾದ ಡಾ.ರಾಮಕೃಷ್ಣ ‌ಎಸ್, ಲಕ್ಷ್ಮೀ ಮಹಿಳಾ ಮಂಡಳಿಯ ಅಧ್ಯಕ್ಷೆ ಶಶಿಕಲಾ ಉಡುಪ, ಕಾರ್ಯದರ್ಶಿ ಸಂಧ್ಯಾ ಭಟ್,ಪ್ರಶಾಂತ್ ದೇವಾಡಿಗ,ಸತೀಶ್ ಕರ್ಕೆರ ಕಯ್ಯಬೆ ಗಂಗಯ್ಯ ಡಿ.ಎನ್ ಉಪಸ್ಥಿತರಿದ್ದರು. ವಸಂತಿ ಜಿ.ಕೆ ಭಟ್ ಪ್ರಾರ್ಥಿಸಿದರು. ಸಮಿತಿಯ ಗೌರವಾಧ್ಯಕ್ಷ ಗಂಗಾಧರ ಶೆಟ್ಟಿ ಅರ್ಕೆದೊಟ್ಟು ಸ್ವಾಗತಿಸಿದರು, ಉಮೇಶ್ ಆಚಾರ್ಯ ಕಯ್ಯಬೆ ವಂದಿಸಿದರು‌, ಸಮಿತಿ ಉಪಾಧ್ಯಕ್ಷ ದಯಾನಂದ್‌ ಎಸ್, ಎರ್ಮೆನಾಡು ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.