HomePage_Banner_
HomePage_Banner_

ಕಾಜೂರು-ದಿಡುಪೆಯಲ್ಲಿ ವರುಣನ ಆರ್ಭಟ; ತುಂಬಿ ಹರಿಯುತ್ತಿರುವ ನದಿಗಳು

ಮಲವಂತಿಗೆ ಗ್ರಾಮ, ದಿಡುಪೆಯ ಕಲ್ಬೆಟ್ಟು ಎಂಬಲ್ಲಿ ನೇತ್ರಾವತಿ ಕಿನಾರೆಯ ಸೇತುವೆ ಅಪಾಯದಲ್ಲಿದೆ. ಸಾರ್ವಜನಿಕರಿಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ರಂದು ಆ.8 ರಂದು ಸುರಿದ ಮಳೆಗೆ ತುಂಬಾ ಈಗಾಗಲೇ ಆಣಿಗೊಳಗಾಗಿದೆ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮತ್ತು ಹೈನಗಾರಿಕೆಯವರಿಗೆ ಹಾಗೂ ಕೃಷಿಕರಿಗೆ ಈ ಸೇತುವೆ ಸಂಪರ್ಕ ತುಂಬಾ ಅನುಕೂಲ ಆಗುತಿದ್ದು, ಈ ಸೇತುವೆಯನ್ನೇ ನಂಬಿ ಜನರು ಒಡನಾಟ ಒಂದಿದ್ದರು ಮುಂದಿನ ದಿನಗಳಲ್ಲಿ ಅಕ್ಕಾ ಪಕ್ಕದ ಜನರಿಗೆ ಮಳೆಗಾಲದಲ್ಲಿ ರಸ್ತೆ ಸಂಪರ್ಕಕ್ಕಾಗಿ ತುಂಬಾ ತೊಂದರೆಗೊಳಲಾಗಿದ್ದರೆ.
ಸುಮಾರು 100 ರಿಂದ 150 ಕುಟುಂಬಕ್ಕೂ ಹೆಚ್ಚು ಜನ ಕೊಲ್ಲಿ ದೇವಸ್ಥಾನದಿಂದ ದಿಡುಪೆಗೆ ಪಕ್ಕದ ಸಂಪರ್ಕ ಮಾಡುತ್ತಿರುವ ನೇತ್ರಾವತಿ ಕಿನಾರೆಯ ಕಲ್ಬೆಟ್ಟು ಎಂಬಲ್ಲಿನ ಸೇತುವೆ ಸಂಪೂರ್ಣ ಅಪಾಯದಲ್ಲಿ ಇದೆ. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.