ಕೇರಳ ಕ್ಯಾಲಿಕಟ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ದುಬೈಯಿಂದ ಕೇರಳ ಕ್ಯಾಲಿಕಟ್  ಬಂದ ಏರ್ ಇಂಡಿಯಾ ವಿಮಾನ ಏರ್ ಪೋರ್ಟ್ ನಲ್ಲಿ ಲ್ಯಾನ್ಡಿಂಗ್ ಆಗುವ ಸಂದರ್ಭ ಅಪಘಾತ ಸಂಭವಿಸಿದೆ. ವಿಮಾನ ಎರಡು ಭಾಗ ವಾಗಿ ಅಪ್ಪಳಿಸಿದೆ.

ಅಪಘಾತದಲ್ಲಿ ಪೈಲೆಟ್ ಸೇರಿ 20 ಜನಕ್ಕೂ ಹೆಚ್ಚಿನ ಜನ ಸಾವನಪ್ಪಿದ್ದಾರೆ. ಹಲವಾರು ಜನ ಗಂಭೀರ ಗಾಯಗೊಂಡಿರುವ ಘಟನೆ ಇಂದು 7.45ಕ್ಕೆ ರಾತ್ರಿ ನಡೆದಿದೆ. ಸ್ಥಳಕ್ಕೆ 20ಕ್ಕೂ ಹೆಚ್ಚು ಆಂಬುಲೆನ್ಸ್ ಆಗಮಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸುತ್ತಿದ್ದಾರೆ. ವಿಮಾನದಲ್ಲಿ 191 ಜನ ಪ್ರಯಾಣ ಬೆಳೆಸಿದ್ದರು. ಮಂಗಳೂರು ವಿಮಾನ ದುರಂತವನ್ನು ಸ್ಮರಿಸಬಹುದು.

174 ಜನ, 10 ಮಕ್ಕಳು, 2 ಪೈಲೆಟ್, 5 ಸಿಬ್ಬಂದಿ ಸೇರಿದಂತೆ 191 ಜನ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. 35 ಅಡಿ ಎತ್ತರ ದಿಂದ ರನ್ವೇಗೆ ಅಪ್ಪಳಿಸಿದ ವಿಮಾನ. ಕೊರೋನಾ ದಿಂದ ಸಂಕಷ್ಟ ದಲ್ಲಿದ್ದ ಕೇರಳದವರನ್ನು ಕರೆ ತರುತ್ತಿದ್ದ ವಂದೇ ಭಾರತ್ ಮಿಷನ್ ವಿಮಾನ ಇದಾಗಿದೆ. ಪೈಲೆಟ್ ದೀಪಕ್ ಸಾವನ್ನಪ್ಪಿದ್ದಾರೆ. ಕರ್ನಾಟಕದ ವಿದ್ಯಾರ್ಥಿನಿ ಈ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂದು ತಿಳಿದು            ಬಂದಿದೆ.  ಟೇಬಲ್ ಟಾಪ್ ಏರ್ ಪೋರ್ಟ್ ಇದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.