ಮತ್ತೆ ಸಂಪರ್ಕ ಕಡಿತಗೊಂಡ ಅಂತರ ಸಂಪರ್ಕ ಸೇತುವೆ

ಚಾರ್ಮಾಡಿ : ನಿನ್ನೆಯಿಂದ ಸುರುಯುತ್ತಿರುವ ಬಾರಿ ಮಳೆಗೆ ಅಂತರ ಸೇತುವೆ ಸಂಪರ್ಕ ಕಡಿತಗೊಂಡಿದೆ. ಸೇತುವೆಗೆ ಬಾರಿ ಮರಗಳು ಬಂದು ನೀರು ತಡೆದು ತೋಟಕ್ಕೆ ನುಗ್ಗಿದೆ. ತೋಟವೆಲ್ಲ ಸರ್ವನಾಶ ಆಗಿದೆ. ತಗ್ಗಿರುವ ಸೇತುವೆ ತೆರವು ಗೊಳಿಸಿ ಇಲ್ಲದಿದ್ದರೆ ಮರಗಳನ್ನು ತೆಗೆಯಲು ಬಿಡುವುದಿಲ್ಲ ಎಂದು ಸ್ಥಳೀಯರು ಪ್ರತಿಭಟಿಸುತ್ತಿದ್ದರು. ಕೂಡಲೇ ತಾಲೂಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಕಲ್ಮಂಜ ಇವರನ್ನು ಸಂಪರ್ಕಿಸಿ ಮಾತನಾಡಿ ಈಗ ತೆರವುಗೊಳಿಸಲು ಬಿಟ್ಟು ನಂತರ ಶಾಸಕರಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸುವ ಎಂದು ಹೇಳಿದ ಮೇಲೆ ಮರಗಳನ್ನು ತೆರವು ಗೊಳಿಸಲು ಒಪ್ಪಿಕೊಂಡರು. ಸ್ಥಳಕ್ಕೆ ಪೊಲೀಸ್., ಎಂಜಿನಿಯರ್. ಚಾರ್ಮಾಡಿ ಪಿ ಡಿ ಓ ಪ್ರಕಾಶ್ ಶೆಟ್ಟಿ ನೊಚ್ಚ. ತಾ. ಪ. ಸ. ಕೊರಗಪ್ಪ. ಎಂ ಎಲ್ ಸಿ ಪ್ರತಾಪ್ ಸಿಂಹ ನಾಯಕ್ ಆಗಮಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.