ದಿಡುಪೆ: ಗಾಳಿ ಮಳೆಗೆ ಅಡಿಕೆ ಮರಕ್ಕೆ ಹಾನಿ

ದಿಡುಪೆ: ಆ.6 ರಂದು ಸುರಿದಬಾರಿ ಬಿರು ಗಾಳಿ ಹಾಗೂ ಮಳೆಗೆ ದಿಡುಪೆಯ ಮಲವಂತಿಗೆ ಗ್ರಾಮದ ಜಯವರ್ಮ ಗೌಡ ಕಲ್ಬೆಟ್ಟು ಇವರ 50 ಕ್ಕೂ ಹೆಚ್ಚು ಅಡಿಕೆ ಮರಗಳು ಮತ್ತು ತೆಂಗಿನ ಮರ ಗಿಡಗಳು ಸಂಪೂರ್ಣ ಹಾನಿಗೊಳಗಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.