HomePage_Banner_
HomePage_Banner_

ಅಳದಂಗಡಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋರೊನಾ ಪರೀಕ್ಷೆ; ಬಳಂಜ 4, ಸುಲ್ಕೇರಿಯ ಒರ್ವರಿಗೆ ಸೋಂಕು ದೃಢ

ಅಳದಂಗಡಿ: ಕೊರೊನಾ ಮಹಮಾರಿ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಪರೀಕ್ಷೆ ನಡೆಸಲಾಯಿತು.
ಸುಮಾರು 65 ಮಂದಿಯ ಕೊರೊನಾ ಪರೀಕ್ಷೆಯಲ್ಲಿ 5 ಮಂದಿಗೆ ಸೊಂಕು ಧೃಡಪಟ್ಟಿದೆ. ಬಳಂಜದ ನಾಲ್ವರಿಗೆ ಹಾಗೂ ಸುಲ್ಕೇರಿಯ ಒರ್ವ ವ್ಯಕ್ತಿಗೆ ಪಾಸಿಟಿವ್ ಬಂದಿದ್ದು ಅವರ ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಇಲ್ಲಿಯವರೆಗೆ ಆಸ್ಪತ್ರೆಯಲ್ಲಿ ನಾಲ್ಕು ಬಾರಿ ಕೊರೊನಾ ಟೆಸ್ಟ್ ನಡೆಸಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.