ಕೊಕ್ಕಡ: ಗಾಳಿ ಮಳೆಗೆ ಮನೆಗೆ ಹಾನಿ

Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ಇಲ್ಲಿಯ ಅಡ್ಡೈ ಕುಶಾಲಪ್ಪ ಗೌಡರವರ ಮನೆಯ ಬಹುತೇಕ ಶೀಟ್ ಹಾಗೂ ಕೊಟ್ಟಿಗೆಯ ಛಾವಣಿಯ ಶೀಟ್ ಹಾರಿಹೋಗಿ ಬಹಳಷ್ಟು ಹಾನಿಯಾದ ಘಟನೆ ಆ.6 ರಂದು ಸಂಜೆ ಬೀಸಿದ ಭಯಂಕರ ಗಾಳಿಗೆ ಈ ಘಟನೆ ನಡೆದಿದೆ. ಅಲ್ಲದೆ ಪರಿಸರದ ಅನೇಕರ ಅಡಿಕೆ ಮರಗಳು ಕೂಡಾ ತುಂಡಾಗಿ ಬಿದ್ದಿವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.