ಕರ ಸೇವಗೆ ಭಾಗವಹಿಸಿದ್ದ ಸುಬ್ರಹ್ನಣ್ಯ ಶರ್ಮ ದೊಂಡೋಲೆಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ 1992ರಲ್ಲಿ ನಡೆದ ಕರ ಸೇವೆಯಲ್ಲಿ ಭಾಗವಹಿಸಿದ್ದ ಅಯೋಧ್ಯೆಗೆ ಕರ ಸೇವೆಗೆಂದು ತೆರಳಿದ್ದ ಧರ್ಮಸ್ಥಳ ಗ್ರಾಮದ ದೊಂಡೋಲೆಯ ಸುಬ್ರಹ್ಮಣ್ಯ ಶರ್ಮ ಇವರನನ್ನು ಡಿ.5 ರಂದು ರಾಮಮಂದಿರ ಶಿಲಾನ್ಯಾಸ ಸಂದರ್ಭದಲ್ಲಿ ದೊಂಡೋಲೆಯಲ್ಲಿ ಸನ್ಮಾನ ನಡೆಸಲಾಯಿತು.  ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಬಿಜೆಪಿ ಮುಖಂಡರು, ಆರ್.ಎಸ್.ಎಸ್ ಮತ್ತು ಇನ್ನಿತರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.