ಜೆಸಿಐ ಮಧ್ಯಂತರ ಸಮ್ಮೇಳನ; ಜೆಸಿಐ ಬೆಳ್ತಂಗಡಿ ಮಂಜುಶ್ರೀ ಗೆ ಸಮಗ್ರ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಜೆಸಿಐ ಉಡುಪಿ ಸಿಲ್ವರ್ ಸ್ಟಾರ್ ನ ಆತಿಥ್ಯದ ಲ್ಲಿ ಮಂಗಳೂರಿನಲ್ಲಿ ಸರಳವಾಗಿ ನಡೆದ ಮಧ್ಯಂತರ ಸಮ್ಮೇಳನದಲ್ಲಿ ತರಬೇತಿ ವಿಭಾಗದ ಸಾಧನೆಗಾಗಿ ವಯಲೆಟ್ ಸ್ಟಾರ್ ಅಧ್ಯಕ್ಷ ಪ್ರಶಸ್ತಿ, ವಿಶೇಷ ಪ್ರೊಜೆಕ್ಟ್ ಗಾಗಿ outstanding ರನ್ನರ್ ಅಪ್ ಪ್ರಶಸ್ತಿ, ಕೋವಿಡ್-19 ಸೇವೆಗಾಗಿ ವಿಶೇಷ ಪ್ರಶಸ್ತಿ,ಅಭಿವೃದ್ದಿ ಮತ್ತು ಬೆಳವಣಿಗೆ ವಿಭಾಗದಲ್ಲಿ ಟಾಪ್ 3 ಪ್ರಶಸ್ತಿ,ಜೊತೆಗೆ ಘಟಕವು ವಿವಿಧ ಕಾರ್ಯಕ್ರಗಳಲ್ಲಿ ಗುರುತಿಸಿಕೊಂಡು ಸಿಲ್ವ ರ್ ಘಟಕವಾಗಿ ಗುರುತಿಸಿಕೊಂಡಿದೆ ಪ್ರಶಸ್ತಿಗಳನ್ನು ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ ರವರು ಪಡೆದುಕೊಂಡರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸ್ವರೂಪ್ ಶೇಖರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.