ತೆಂಕಕಾರಂದೂರು ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರ

Advt_NewsUnder_1
Advt_NewsUnder_1
Advt_NewsUnder_1

ತೆಂಕಕಾರಂದೂರು ಬಾರಿ ಗಾಳಿ ಮಳೆಗೆ ಪೆರಳ್ದರಕಟ್ಟೆ ಮಂಜೊಟ್ಟಿ ತಿರುವು ಬಲಿ ತೆಂಕಕಾರಂದೂರಿನ ಅಬೂಬಕ್ಕರ್ ರವರ ಚಲಿಸುತ್ತಿದ್ದ ರಿಕ್ಷಾ ಮೇಲೆ ಮರ ಬಿದ್ದು ಜೊತೆಗೆ ವಿದ್ಯುತ್ ಕಂಬ ತಂತಿಗಳು ವಾಲಿದ್ದು ಅದೃಷ್ಠವಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ. ಸುಮಾರು ಅರ್ಧ ಗಂಟೆ ರಸ್ತೆ ವಾಹನಗಳು ಸ್ಥಗಿತಗೊಂಡಿದ್ದು ತಕ್ಷಣ ಸ್ಥಳೀಯ ಯುವಕರು, ಮೆಸ್ಕಾಂ ಸಿಬ್ಬಂದಿಗಳು ಸೇರಿ ಬಿದ್ದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಇದ್ದಲ್ಲದೆ ಇನ್ನು ಹಲವು ಕಡೆ ರಸ್ತೆ ಬದಿಗಳ ಮರಗಳು ವಾಲಿ ಕೊಂಡಿದ್ದು ಆದಷ್ಟು ಬೇಗ ತೆರವು ಗೊಳಿಸಬೇಕೆಂದು ನಾಗರಿಕರು ಅರಣ್ಯ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.