HomePage_Banner_
HomePage_Banner_

ಮಡಂತ್ಯಾರು ಜುಗಾರಿ ಅಡ್ಡೆಗೆ ದಾಳಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಅಂದರ್ ಬಾಹರ್ ಆಡುತ್ತಿದ್ದ ಜುಗಾರಿ ಅಡ್ಡೆಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿದ ಘಟನೆ ಆ.3 ರಂದು ರಾತ್ರಿ ನಡೆದಿದೆ. 5 ಬೈಕ್, 1 ಕಾರು ಹಾಗೂ 6 ಜನರನ್ನು ಬಂಧಿಸಲಾಗಿದೆ. ಹಾಗೂ 28 ಜನರ ಮೇಲೆ ಕೇಸು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.