ಶಿಬಾಜೆ: ಶ್ರದ್ದಾಂಜಲಿ ಸಭೆ

Advt_NewsUnder_1
Advt_NewsUnder_1
Advt_NewsUnder_1

ಶಿಬಾಜೆ: ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಲವಾರು ವರ್ಷಗಳ ಕಾಲ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿ ಜು.22 ರಂದು ನಿಧನರಾದ ಸಚ್ಚಿದಾನಂದ ಭಟ್ ಬಟ್ಟಾಜೆಯವರಿಗೆ ಶ್ರದ್ದಾಂಜಲಿ ಸಭೆಯು ಶಿಬಾಜೆ ದೇವಸ್ಥಾನದ ಗೋಪುರದಲ್ಲಿ ಆ.2 ರಂದು ಜರುಗಿತು.

ಜಯರಾಮ ಮೊಂಟೆತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರದ್ದಾಂಜಲಿ ಸಭೆಯಲ್ಲಿ ರಾಘವೇಂದ್ರ ನಾಯಕ್ ಬರ್ಗುಳ, ಕೃಷ್ಣಪ್ಪ ಗೌಡ ಬೇಂಗಳ, ಪುರಂದರ ರಾವ್ ಉರ್ತಾಜೆ, ತ್ಯಾಂಪಣ್ಣ ಶೆಟ್ಟಿಗಾರ್, ಕೃಷ್ಣ ಭಟ್ ಹಿತ್ತಿಲು ಕೊಕ್ಕಡ, ಚೆನ್ನಪ್ಪ ಗೌಡ ಎಚ್.ಎಸ್, ಸಚ್ಚಿದಾನಂದ ಭಟ್ ರವರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.