ಬಳಂಜ: ಪಂಚಶ್ರೀ ಆಟೋ ವರ್ಕ್ಸ್ ಶುಭಾರಂಭ

ಬಳಂಜ: ಇಲ್ಲಿನ ಬಸ್ಸ್ಟಾಂಡ್ ಬಳಿ ನೂತನವಾಗಿ ಪ್ರಾರಂಬಿಸಿದ ಪಂಚ ಶ್ರೀ ಆಟೋ ವರ್ಕ್ಸ್ ಇದರ ಶುಭಾರಂಭವು ಇತ್ತೀಚಿಗೆ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರ ಮಾತಾ ಪಿತರಾದ ಡೀಕಯ್ಯ ಪೂಜಾರಿ ಮತ್ತು ವಸಂತಿ ಮಜ್ಜೇನಿ, ಬ್ರಹ್ಮಶೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್, ಎಸ್, ಕಾರ್ಯದರ್ಶಿ ಯೋಗೀಶ್ ಯೈಕುರಿ, ತಾಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್.ಡಿ, ಗ್ರಾ‌ಪಂ ಮಾಜಿ ಸದಸ್ಯ ಯಶೋಧರ ಶೆಟ್ಟಿ, ಯುವ ಉದ್ಯಮಿ ಪ್ರವೀಣ್ ಲಾಂತ್ಯಾರು, ಪುರಂದರ ಪೆರಾಜೆ, ವೀರಕೇಸರಿ ಸಂಘಟನೆಯ ಪದ್ಮನಾಭ ಕುಲಾಲ್ ಇತರರು ಉಪಸ್ಥಿತರಿದ್ದರು. ಆಗಮಿಸಿದ ಬಂಧು ಮಿತ್ರರನ್ನು ಸಂಸ್ಥೆಯ ಮಾಲಕ ಹರೀಶ್ ಬರಮಾಡಿಕೊಂಡು ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.