ಗೇರುಕಟ್ಟೆ ಸುಣ್ಣಲಡ್ಡ ಸಿಮ್ನಾನಿ ಜನರಲ್ ಸ್ಟೋರ್ ಶುಭಾರಂಭ

ಗೇರುಕಟ್ಟೆ: ಇಲ್ಲಿನ ಕಳಿಯ ಗ್ರಾಮದ ಸುಣ್ಣಲಡ್ಡದ ಬದವಿ ಕಾಂಪ್ಲೆಕ್ಸ್ ವಠಾರದಲ್ಲಿ ಜು.27 ರಂದು ಶುಭಾರಂಭಗೊಂಡಿತು.
ಈ ಸಂದರ್ಭದಲ್ಲಿ ಕಟ್ಟಡ ಮಾಲೀಕರು, ಗಣ್ಯರು ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.ಆಗಮಿಸಿದ ಎಲ್ಲಾ ರನ್ನು ಸಿಮ್ನಾನಿ ಜನರಲ್ ಸ್ಟೋರ್ ಮಾಲೀಕರು ಮತ್ತು ಪೋಷಕರು ಸತ್ಕರಿಸಿ ಕೃತಜ್ಞತೆ ಸಲ್ಲಿಸಿದರು. ಹಾಗೂ ನಮ್ಮಲ್ಲಿ ಉತ್ತಮ ಗುಣಮಟ್ಟದ ದಿನಸಿ ಐಟಂಗಳು,ತರಕಾರಿ, ಬೇಕರಿ ಮತ್ತು ಇತರ ದಿನೋಪಯೋಗಿ ವಸ್ತುಗಳು ಮಿತದರದಲ್ಲಿ ದೊರೆಯುತ್ತದೆ ಎಂದು ಮಾಲೀಕರಾದ ಹಾಜಿ ಅಬುಬಕ್ಕರ್ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.