ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದ ಸಂಜೀವಿನಿ ಬೆಳ್ತಂಗಡಿ ಘಟಕ

ಉಜಿರೆ:ಇಲ್ಲಿನ ಸಿದ್ದವನ ಬಳಿ ಬಾಡಿಗೆ ಮನೆಯಲ್ಲಿ ಬೀಡಿ ಕಟ್ಟಿ, ಕೂಲಿ ಕೆಲಸ ಮಾಡಿಕೊಂಡು ತನ್ನ ಮೂರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಕುಶಲಾವತಿರವರು ಕೊರೊನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಯಾವುದೇ ಕೆಲಸವಿಲ್ಲದೆ ಬಾಡಿಗೆ ಪಾವತಿಸಲು ಕಷ್ಡ ಪಡುತ್ತಿರುವುದನ್ನು, ಸಮಸ್ಯೆಗಳನ್ನು ಅರಿತು
ಇವರು ವಾಸಿಸುವ ಮನೆಯ ಜುಲೈ ಮಾಸದ ಬಾಡಿಗೆ ರೂಪಾಯಿ 3,500ವನ್ನು ಸಂಜೀವಿನಿ ಬೆಳ್ತಂಗಡಿ ಸಂಸ್ಥೆಯು ನೀಡಿ ಮಾನವೀಯತೆ ಮೆರೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.