ಕೊರೊನಾ ತಾಲೂಕಿನಲ್ಲಿ 4 ಮಂದಿಗೆ ಪಾಸಿಟೀವ್ ಪಿಲಿಚಂಡಿಕಲ್ಲಿನ ಮೃತ ವ್ಯಕ್ತಿಯ ಪತ್ನಿ ಮಗನಿಗೆ ಸೋಂಕು

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಇಂದು          ಒಟ್ಟು 4 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ

ಧರ್ಮಸ್ಥಳ ಗ್ರಾಮದ  ಪೋಸೋಲಿಕೆಯ 77ವರ್ಷದ ಪುರುಷ ಮತ್ತು 3ವರ್ಷದ ಮಗುವಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುವೆಟ್ಟು ಗ್ರಾಮದ ಗುರುವಾಯನಕೆರೆ  ಪಿಲಿಚಂಡಿ ಕಲ್ಲಿನಲ್ಲಿನ ಜನತಾ ಕಾಲನಿಯಲ್ಲಿ ಇತ್ತೀಚೇಗೆ ನಿಧನರಾದ 60 ವಷ೯ದ ಮೃತ ವ್ಯಕ್ತಿಯ ಹೆಂಡತಿ ಮತ್ತು ಮಗನಿಗೆ ಜು.24 ರಂದು ಸೋಂಕು ದೃಢಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.