ಚಾರ್ಮಾಡಿ:ಗೂಡ್ಸ್ ವಾಹನ ಪಲ್ಟಿ

ಮುಂಡಾಜೆ:ಬೆಳ್ತಂಗಡಿ ತಾ.ನ ಚಾರ್ಮಾಡಿ ಘಾಟಿಯ ಒಂದನೇ ತಿರುವಿನಲ್ಲಿ ಕೊಟ್ಟಿಗೆಹಾರದ ಕಡೆಗೆ ತೆರಳುತ್ತಿದ್ದ, ತರಕಾರಿ ಸಾಗಾಟದ ಗೂಡ್ಸ್ ವಾಹನ ಮಂಗಳವಾರ ಪಲ್ಟಿಯಾಗಿ ಚಾಲಕ ಗಾಯಗೊಂಡಿದ್ದಾರೆ.ಬೆಳಗಿನ ಹೊತ್ತು ಸಣ್ಣ ಮಳೆಯಾಗಿದ್ದು, ನುಣುಪಾಗಿರುವ ಡಾಮರೀಕರಣ ಅಪಘಾತಕ್ಕೆ ಕಾರಣವಾಗಿದೆ.ಸಮಾಜ ಸೇವಕ ಹಸನಬ್ಬ ಚಾರ್ಮಾಡಿ ಮತ್ತು ಬಳಗದವರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.