ಕೆಂಬರ್ಜೆ ನಿವಾಸಿ ಭವಾನಿ ಮೂಲ್ಯ ನಿಧನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಗ್ರಾಮದ ಕೆಂಬರ್ಜೆ ನಿವಾಸಿ ಭವಾನಿ ಮೂಲ್ಯ(75ವ) ಅವರು ಅಲ್ಪಕಾಲದ ಅಸೌಖ್ಯದಿಂದ ಜು.14 ರಂದು ನಿಧನರಾದರು. ಮೃತರು 4 ಪುತ್ರರಾದ ದಿವಾಕರ ಮೂಲ್ಯ, ವಿಶ್ವನಾಥ ಮೂಲ್ಯ, ಸುಧಾಕರ ಮೂಲ್ಯ, ಪ್ರಭಾಕರ ಮೂಲ್ಯ, ಹಾಗೂ ಪುತ್ರಿ ಲಕ್ಷ್ಮೀ ಮೂಲ್ಯ, ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.