ಅಳದಂಗಡಿ: ಮರದ ಗೆಲ್ಲು ಸಹಿತ ಪೇಟೆಯಲ್ಲಿ ತುಂಬಿದ ಕಸ

ಅಳದಂಗಡಿ: ಇಲ್ಲಿನ ಬಸ್ಸ್ಟಾಂಡ್ ಹತ್ತಿರ ಮರದ ಗೆಲ್ಲುಗಳನ್ನು ಮೆಸ್ಕಾಂ ಇಲಾಖೆಯವರು ಲೈನ್ ಸರಿಪಡಿಸಲು ಕಡಿದು ಹಾಕಿದ್ದು ಹಲವು ದಿನಗಳಾದರೂ ಇಲ್ಲಿಯವರೆಗೆ ಯಾರು ತೆಗೆಯದೇ ಇರುವುದರರಿಂದ ಅಂಗಡಿ ಮಾಲೀಕರಿಗೆ, ಆಟೋ ಚಾಲಕ ಮಾಲಕರಿಗೆ,ಸಾರ್ವಜನಿಕರಿಗೆ ತೊಂದರೆಯಾಗಿದೆ. ಪಂಚಾಯತ್ ಹಾಗೂ ಸಂಭಂಧಪಟ್ಟ ಇಲಾಖೆಗೆ ತಿಳಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ..

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.