ಶುಭ-ವಿವಾಹ ವರುಣ್-ಶರಧಿ ಜೈನ್ Posted by Suddi_blt Date: July 13, 2020 in: Uncategorized Leave a comment 149 Views ಬೆಳ್ತಂಗಡಿ: ಹಳೆ ರಸ್ತೆ ನಿವಾಸಿ ವಿಜಯ ಬ್ಯಾಂಕಿನ ನಿವೃತ್ತ ಉದ್ಯೋಗಿ ದಿ| ರವಿರಾಜ್ ಜೈನ್ ಇವರ ಪುತ್ರಿ ಶರಧಿ ಜೈನ್ ಇವರ ವಿವಾಹವು ಕಾರ್ಕಳ ನಲ್ಲೂರು ವಸಂತ ಅಧಿಕಾರಿಯವರ ಪುತ್ರ ವರುಣ್ ಅಧಿಕಾರಿಯೊಂದಿಗೆ ಜು.10 ರಂದು ವೇಣೂರಿನ ಬಾಹುಬಲಿ ಸಭಾಭವನದಲ್ಲಿ ಜರುಗಿತು.