ಬಳ್ಳಮಂಜ ಅನಂತೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಹಾಗೂ ನಾಗರ ಪಂಚಮಿಯಂದು ಸೇವಾದಿಗಳು ನಡೆಯುವುದಿಲ್ಲ ; ಡಾ.ಹರ್ಷ ಸಂಪಿಗೆತ್ತಾಯ ಸ್ಪಷ್ಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಚ್ಚಿನ: ಇಲ್ಲಿನ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕೋವಿಡ್-19 ಹಿನ್ನಲೆಯಲ್ಲಿ ಜು.20 ರಂದು ಆಟಿ ಅಮಾವಾಸ್ಯೆ ಹಾಗೂ ಜು.25 ರಂದು ನಾಗರಪಂಚಮಿ ದಿನದಂದು ದೇವಸ್ಥಾನದಲ್ಲಿ ಯಾವುದೇ ರೀತಿಯ ಸೇವಾದಿಗಳು ನಡೆಯುವುದಿಲ್ಲ.

ಭಕ್ತಾಧಿಗಳು ಇತರ ದಿನಗಳಲ್ಲಿ ಬಂದು ಸೇವೆಗಳನ್ನು ಮಾಡಬಹುದು ಎಂದು ಆನುವಂಶೀಯ ಆಡಳಿತ ಮೊಕ್ತೇಸರ ಡಾ.ಎಂ ಹರ್ಷ ಸಂಪಿಗೆತ್ತಾಯ ತಿಳಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.