ಅಂಡಿಂಜೆ: ಹೈಮಾಸ್ಕ್ ದೀಪ ಉದ್ಘಾಟನೆ

Advt_NewsUnder_1
Advt_NewsUnder_1

ವೇಣೂರು ಗ್ರಾಮ ಪ೦ಚಾಯತ್ ವತಿಯಿಂದ ಅಂಡಿಂಜೆ ಗ್ರಾಮ ಪ೦ಚಾಯತ್ ಅ೦ಚಿನಲ್ಲಿರುವ ಕಲ್ಲತ್ತಿ ಬಳಿ ವೇಣೂರು ಗ್ರಾಮ ಪ೦ಚಾಯತ್ ಸದಸ್ಯೆ ಜೆಸ್ಸಿ ಟೀಚರ್ ಅವರ ಅನುದಾನದ ಸೋಲಾರ್ ದೀಪದ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.

ಹುಲಿ ಓಡಾಟದ ಸಮಸ್ಯೆ ಇರುವ ಜಾಗದಲ್ಲಿ ಸೋಲಾರ್ ದೀಪವನ್ನು ಒದಗಿಸಲು ಎರಡೂ ಗ್ರಾಮಗಳ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಬೇಡಿಕೆಗೆ ತಕ್ಷಣ ಸ್ಪ೦ದಿಸಿದ ಜೆಸ್ಸಿ ಟೀಚರ್ ಸೋಲಾರ್ ದೀಪ ಅಳವಡಿಸಿ ಉದ್ಘಾಟನೆಗೈದರು.

ಈ ವೇಳೆ ವಕೀಲರಾದ ಸತೀಶ್ ಪಿ ಎನ್ ಸ್ಥಳೀಯರಾದ ಪ್ರಭಾಕರ್ ರೈ ಕಲ್ಲತ್ತಿ. ಸುದೀರ್ ಕುಮಾರ್ ಕಾ೦ಚನ ಸುಕೇಶ್ ಉರಾಬೆ ಅಶೋಕ್ ದೇವಾಡಿಗ ಮನ್ವಿತ್ ಭ೦ಡಾರಿ ರ೦ಜಿತ್ ಕುಮಾರ್ ಹಾಗೂ ನೀರು ಮತ್ತು ನೈಮ೯ಲ್ಯ ಸಮಿತಿಯ ಸದಸ್ಯ ಅನೂಪ್ ಜೆ ಪಾಯಸ್ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.