ಬೆಳ್ತಂಗಡಿ : ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಕೊರೊನ ಮಹಾಮಾರಿಯ ಅಟ್ಟಹಾಸ ಮುಂದುವರೆದಿದ್ದು ಜು.10 ರಂದು ವೇಣೂರಿನ 10 ವರ್ಷದ ಮಗು ಸೇರಿದಂತೆ 5 ಮಂದಿಗೆ ಕೊರೊನಾ ದೃಢಪಟ್ಟಿದೆ.
ವೇಣೂರಿನ ಇಬ್ಬರಿಗೆ, ಪಡಂಗಡಿ, ಲಾಯಿಲದಲ್ಲಿ ತಲಾ ಒಬ್ಬರಿಗೆ ಮತ್ತು ಕುವೆಟ್ಟಿನ ಆಶಾ ಕಾರ್ಯಕರ್ತೆಯೊಬ್ಬರ ಪತಿ ಸೇರಿದಂತೆ 5 ಮಂದಿಗೆ ಸೋಂಕು ದೃಢ ಪಟ್ಟಿದೆ.