ತಾಲೂಕಿನಲ್ಲಿ ಕೊರೊನಾಘಾತ; ನಾರಾವಿಯ ಮಂಜು ನಗರ ನಿವಾಸಿಯಲ್ಲಿ ಕೊರೊನಾ ಪಾಸಿಟಿವ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಜುನಗರ ನಿವಾಸಿ ಪ್ರಸ್ತುತ ಮಂಗಳೂರು ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಒಂದು ವಾರದ ಹಿಂದೆ ಮನೆಗೆ ತೆರಳಿದ್ದರು. ಇವರ  ಗಂಟಲು ದ್ರವ ಪರೀಕ್ಷೆಯನ್ನು ಮಾಡಿದ್ದು   ಜು.9 ರಂದು ಬಂದ ವರದಿ ಪಾಸಿಟಿವ್ ಆಗಿದೆ. ಮನೆಯಲ್ಲಿ 4 ಮಂದಿ  ಜನರಿದ್ದು ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.