ಆಟೋ ಚಾಲಕ ಹನೀಫ್ ಹೃದಯಾಘಾತದಿಂದ ನಿಧನ

ಉಜಿರೆ: ಲಾಯಿಲ ಗ್ರಾಮದ ಕೊಪ್ಪ ನಿವಾಸಿ ಹನೀಫ್ (50ವ) ಅವರು ಹೃದಯಾಘಾತದಿಂದ ಜು. 06ರಂದು ನಿಧನರಾಗಿದ್ದಾರೆ. ಇವರು ಆಟೋ ಚಾಲಕರಾಗಿ ದುಡಿಯುತ್ತಿದ್ದು ಬೆಳಗ್ಗಿನ ಜಾವ 4 ಗಂಟೆಗೆ ಹೃದಯಾಘಾತವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಾಗಿತ್ತು. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗೊಳಪಡಿಸಿ ಮೃತದೇಹವನ್ನು ಮನೆಗೆ ತರಲಾಯಿತು. ಮೃತರು ಪತ್ನಿ, ಎರಡು ಗಂಡು, ನಾಲ್ಕು ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.