ಬೆಳ್ತಂಗಡಿ: ಸ್ಪಂದನಾ ಸೇವಾ ಯೋಜನೆಯ ವತಿಯಿಂದ ಧನಸಹಾಯ

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಇದರ ಸ್ಪಂದನಾ ಸೇವಾ ಯೋಜನೆಯ ಜೂನ್ ತಿಂಗಳ 3ನೇ ಸೇವಾ ಯೋಜನೆಯ ಧನಸಹಾಯವನ್ನು ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಮೈಕೆ ನಿವಾಸಿ ಶ್ರೀಮತಿ ಗಿರಿಜ ಇವರಿಗೆ ಮನೆ ಕಟ್ಟುವ ಕೆಲಸಕ್ಕಾಗಿ ₹15,000/- ಚೆಕ್ಕನ್ನು ಸ್ಥಳೀಯ ಗ್ರಾಮ ಸಮಿತಿಯ ಅಧ್ಯಕ್ಷರು ನಿವೃತ್ತ ಶಿಕ್ಷಕರಾದ ಡೀಗಯ್ಯ ಗೌಡ ಕಾಯಿಲ ಇವರ ಮೂಲಕ ಫಲಾನುಭವಿ ಕುಟುಂಬಕ್ಕೆ ಜು.4 ರಂದು ಹಸ್ತಾಂತರ ಮಾಡಲಾಯಿತು.

ಈ ಸಂಧರ್ಭದಲ್ಲಿ ಗೌಡರ ಯಾನೆ ಒಕ್ಕಲಿಗರ ಸಂಘದ ಗೌರವಾಧ್ಯಕ್ಷರು , ಪ್ರಧಾನ ಕಾರ್ಯದರ್ಶಿ, ನಿರ್ದೇಶಕರುಗಳು, ಸ್ಪಂದನಾ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಪಟ್ರಮೆ ಸ್ವಜಾತಿ ಬಾಂಧವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.