ಇಂದಬೆಟ್ಟು ಗ್ರಾಮದ ಬಂಗಾಡಿ ಶ್ರೇಯಾ ನಿಲಯದ ನಿವಾಸಿ ಮೀನಾಕ್ಷಿ (67 ವರ್ಷ)ಜು.3 ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಡಿವಾಳ ವೃತ್ತಿ ನಡೆಸುತ್ತಿದ್ದ ಮೃತರು ಇಬ್ಬರು ಪುತ್ರರಾದ ಉಜಿರೆ ಲಾಂಡ್ರಿ ಅಂಗಡಿ ಹೊಂದಿರುವ ರಮಾನಂದ , ಇನ್ನೋರ್ವ ಪುತ್ರ ಲಿಂಗಪ್ಪ ಬೆಂಗಳೂರಿನ ಖಾಸಗಿ ಕಂಪನಿಯಿಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಓರ್ವ ಪುತ್ರಿ ಲೀಲಾವತಿ ಹಾಗೂ ಬಂದು ಬಳಗದವರನ್ನು ಅಗಲಿದ್ದಾರೆ