ಬೆಳ್ತಂಗಡಿ: ನೂತನ ತಹಶೀಲ್ದಾರ್ ಆಗಿ ಮಹೇಶ್ ಜೆ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ಹಿಂದಿನ ತಹಶೀಲ್ದಾರ್ ಗಣಪತಿ ಶಾಸ್ತ್ರೀ ವರ್ಗಾವಣೆ ನಂತರ ಬೆಳ್ತಂಗಡಿ ತಾಲೂಕಿನ ಹೊಸ ತಹಶೀಲ್ದಾರ್ ಆಗಿ ಜು.3 ರಂದು ಮಹೇಶ್ ಜೆ ಅಧಿಕಾರ ಸ್ವೀಕರಿಸಿದ್ದಾರೆ. ಮಹೇಶ್ ಜೆ ಈ ಹಿಂದೆ ಚಾಮರಾಜ ನಗರದಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.