ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರತಾಪ್ ಸಿಂಹ ನಾಯಕ್ Posted by Suddi_blt Date: July 03, 2020 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಚಲಿತ, ವರದಿ, ಸಾಮಾನ್ಯ Leave a comment 474 Views ಬೆಳ್ತಂಗಡಿ: ಇಲ್ಲಿಯ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪ್ರತಾಪಸಿಂಹ ನಾಯಕ್ ಜು.3 ರಂದು ಅಧಿಕೃತ ಪ್ರಮಾಣವಚನ ಸ್ವೀಕರಿಸಿದರು. ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಪ್ರಮಾಣ ವಚನ ಭೋದಿಸಿದರು.ಈ ಸಂದರ್ಭದಲ್ಲಿ ಪ್ರತಾಪಸಿಂಹ ನಾಯಕ್ ಸಹೋದರ ನರಸಿಂಹ ನಾಯಕ್ ಜೊತೆಗಿದ್ದರು. Ad Here: x