ಮಡಂತ್ಯಾರು : ಮಡಂತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಿ ಕೆ. ಶಿವಕುಮಾರ್ ಪ್ರತಿಜ್ಞಾ ದಿನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಗುರುಪ್ರಸಾದ್, ಮಡಂತ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್ ಪಡ್ಪು, ಸತೀಶ್ ಶೆಟ್ಟಿ ಕುರ್ಡುಮೆ ಕಾರ್ಯಕರ್ತರಾದ ಪಿ. ಎಂ ಇಸ್ಮಾಯಿಲ್, ಮೊಹಮದ್ ಸಮೀರ್, ಅಬ್ದುಲ್ಲಾ ಮಂಜಲ್ ಪಲ್ಕೆ, ಲಿಂಗ್ಗಪ್ಪ ನಾಯ್ಕ್, ಅಬೂಬಕ್ಕರ್ ಪುಂಜಾಲಕಟ್ಟೆ, ಅವಿಲ್ ಡಿಸೋಜಾ, ಅಬ್ದುಲ್ ರಶೀದ್, ರೋಝಾಲಿನ್ ಬಾಯಿ ಹುಪ್ಪ ಉಪಸ್ಥಿತರಿದ್ದರು.