HomePage_Banner_
HomePage_Banner_

ಪಡಂಗಡಿ: ಒಕ್ಕೂಟದಿಂದ ಪರಿಸರ ಜಾಗೃತಿ, ಸಂಘಗಳ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪಡಂಗಡಿ : ಗುರುವಾಯನಕೆರೆ ವಲಯದ ಕನ್ನಡಿಕಟ್ಟೆ -ಪಡಂಗಡಿ ವಿಭಾಗದ ಶ್ರೀಕ್ಷೇತ್ರ ಧರ್ಮಸ್ಥಳದ ಮಾರ್ಗ ದರ್ಶನದಲ್ಲಿ ನಡೆದ ಒಕ್ಕೂಟ ಸಭೆಯಲ್ಲಿ ಪಡಂಗಡಿ ಪಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರತೀತ್ ಅಜಿಲ ಕೊರೊನಾ ಜಾಗೃತಿ ಬಗ್ಗೆ ಮಾಹಿತಿ ನೀಡಿದರು.

ಪಡಂಗಡಿ ಕನ್ನಡಿಕಟ್ಟೆಯಲ್ಲಿ ನೂತನವಾಗಿ ರಚಿಸಲಾದ 5 ಸಂಘದ ದಾಖಲಾತಿಯನ್ನು ಮೇಲ್ವಿಚಾರಕರಾದ ದಿನೇಶ್ ಹಸ್ತಾಂತರಿಸಿದರು. ಗ್ರಾಮ ಪಂಚಾಯತ್ ಪಡಂಗಡಿ ಇಲ್ಲಿಂದ 100 ಗಿಡಗಳನ್ನು ನೀಡಿದ್ದು ಸದಸ್ಯರಿಗೆ ಹಸ್ತಾಂತರ ಮಾಡಲಾಯಿತು. ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷರುಗಳಾದ ಪ್ರಕಾಶ್ ಜೈನ್ ಮತ್ತು ವಿನೋದ ರವರು ಉಪಸ್ಥಿತರಿದ್ದರು. ಸದಸ್ಯೆ ನಮಿತಾ ಸ್ವಾಗತಿಸಿ, ಗಾಯತ್ರಿ ಧನ್ಯವಾದವಿತ್ತರು. ಸೇವಾಪ್ರತಿನಿಧಿ ಉಮಾವತಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.