ಬೆಳ್ತಂಗಡಿ ಎಪಿಎಂಸಿ ಗೆ ಮೂರು ಮಂದಿ ನಾಮನಿರ್ದೇಶಿತ ಸದಸ್ಯರ ನೇಮಕ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ( ಎಪಿಎಂಸಿ) ಇದರ ನಾಮನಿರ್ದೇಶನ ಸದಸ್ಯರಾಗಿ ಮೂರು ಮಂದಿಯನ್ನು ನೇಮಿಸಿ ಸರಕಾರ ಆದೇಶ ನೀಡಿದೆ.

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಜಯಂತಿ ಪಾಲೇದು ತಣ್ಣೀರುಪಂತ, ಶಿಶಿಲ ಗ್ರಾಮದ ಚಂದ್ರಶೇಖರ ಗೌಡ ದರ್ಮದಕಲ ಮತ್ತು ಬಡಕೋಡಿ ಗ್ರಾಮದ ದಿನಕರ ಎರ್ಮೋಡಿ ಅವರೇ ನಾಮನಿರ್ದೇಶನ ಗೊಂಡವರು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಹಾಗೂ ಬಿಜೆಪಿ ಬೆಳ್ತಂಗಡಿ ಮಂಡಲ‌ ಅಧ್ಯಕ್ಷ ಜಯಂತ ಕೋಟ್ಯಾನ್ ಅವರ ಶಿಫಾರಿಸಿನಂತೆ ಸರ್ಕಾರ ನಾಮನಿರ್ದೇಶನ ಮಾಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.