ಅಳದಂಗಡಿ :ಕೊಕ್ರಾಡಿ ಗಿರೀಶ್ ಎಂಬವರ ಪತ್ನಿ ಶಿರ್ಲಾಲ್ ಪೇರಲದಡಿ ಮನೆಯ ಮೋಹನ್ ಎಂಬವರ ಪುತ್ರಿ ಚಂಚಲ (26ವ )ಅಳದಂಗಡಿ ಅರಮನೆ ಬಳಿ ಬಾಡಿಗೆ ಮನೆಯಲ್ಲಿ ಜೂ.29 ರಂದು ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ 4 ವರ್ಷ ಪ್ರಾಯದ ಗಂಡು ಮಗುವಿದ್ದು ಸಾವಿಗೆ ಕಾರಣ ಇನ್ನಷ್ಟೆ ತಿಳಿಯಬೇಕಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.