ಬೆಳ್ತಂಗಡಿ ಪ್ರಾಥಮಿಕ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ

ಬೆಳ್ತಂಗಡಿ: ಪ್ರಾಥಮಿಕ ಕ್ರಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ನಿಂದ ಕೊರೊನಾ ನಿಮಿತ್ತ ಮುಖ್ಯಮಂತ್ರಿ ಪರಿಹಾರ ನಿಧಿ ಗೆ ರೂಪಾಯಿ 25 ಸಾವಿರ ದೇಣಿಗೆಯನ್ನು ಶಾಸಕ ಹರೀಶ್ ಪೂಂಜ ರಿಗೆ ಬ್ಯಾಂಕ್ ನ ಅಧ್ಯಕ್ಷ ಸೋಮನಾಥ ಬಂಗೇರ ಹಸ್ತಾಂತರಿ ಸಿದರು ಈ ಸಂದರ್ಭದಲ್ಲಿ ವಿಧಾನ ಪರಿಷತ್ ನೂತನ ಸದಸ್ಯ ಪ್ರತಾಪ ಸಿಂಹ ನಾಯಕ್, ಬ್ಯಾಂಕ್ ನ ಉಪಾಧ್ಯಕ್ಷ ವಾಮನ ಗೌಡ, ನಿರ್ದೇಶಕರು ಗಳಾದ ವಾಮನ ಬಾಳಿಗ, ಕರಿಯ ನಾಯ್ಕ, ಶೀಲಾ,ಬ್ಯಾಂಕ್ ನ ಮೇನಜರ್ ಗಿರಿಧರ್ ಹಾಜರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.