ಉಜಿರೆ: ಕುಮುದಾಕ್ಷಿ ನಿಧನ

ಉಜಿರೆ: ಶ್ರೀ ಧ.ಮ.ಕಾಲೇಜು ನಿವೃತ್ತ ದೈಹಿಕ ನಿರ್ದೇಶಕ ಬಾಲಬಾಸ್ಕರರ ಪತ್ನಿ ಕುಮುದಾಕ್ಷಿ (56 ವರ್ಷ) ಇವರು ಜೂ.26ರಂದು ಅಸೌಖ್ಯದಿಂದ ನಿಧನರಾದರು.

ಪತಿ ಇಬ್ಬರು ಗಂಡು ಮಕ್ಕಳಾದ ಕಿರಣ್,  ವರುಣ್  ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.