ಮರಕಡ ನಿವಾಸಿ ದೇಜಪ್ಪ ಗೌಡ ನಿಧನ

ಕಳೆಂಜ : ಇಲ್ಲಿನ ಮರಕಡ ಮನೆ ನಿವಾಸಿ ದೇಜಪ್ಪ ಗೌಡ (45ವ) ರವರು ಜೂ.26 ರಂದು ನಿಧನರಾದರು. ಕುಡಿತದ ಚಟ ಹೊಂದಿದ್ದ ಅವರು ಅಸೌಖ್ಯಗೊಂಡಾಗ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆತರುವಾಗ ವೈದ್ಯರು ಉಜಿರೆ ಅಥವಾ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದರು. ಆದರೆ ಪತ್ನಿ ಮನೆಗೆ ಹೋಗಿ ಬರುವಷ್ಟರಲ್ಲಿ ದೇಜಪ್ಪ ಗೌಡ ಮೃತ ಪಟ್ಟಿದ್ದರು.

ಮೃತರು ಪತ್ನಿ ವಸಂತಿ, ಒರ್ವ ಗಂಡು ಸದಾನಂದ, ಒರ್ವ ಹೆಣ್ಣು ಸೌಮ್ಯ ಬಂಧು ವರ್ಗದವರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.