ಜೂ 27: ಬಳಂಜದಲ್ಲಿ ಇಕೋ ಪ್ರೆಶ್ ಎಂಟರ್ ಪ್ರೈಸಸ್ ನಿಂದ ಕೃಷಿ ಉಪಕರಣಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಬಳಂಜ : ಬೆಳ್ತಂಗಡಿ ಇಕೋಪ್ರೆಶ್ ಎಂಟರ್ ಪ್ರೈಸಸ್ ಇವರಿಂದ ವಿನೂತನ ಕೃಷಿ ಉಪಕರಣಗಳ ಪ್ರಾತಕ್ಷಿತೆ ಕಾರ್ಯಕ್ರಮವು ಜೂ 27 ರಂದು ಬೆಳಿಗ್ಗೆ 9 ಗಂಟೆಯಿಂದ ಬಳಂಜ ದೇವಸ್ಥಾನದ ಬಳಿ ರಾಘವೇಂದ್ರ ಭಟ್ ಅವರ ತೋಟದಲ್ಲಿ ನಡೆಯಲಿದೆ.

ಕಾರ್ಬನ್ ಫೈಬರ್ ದೋಂಟಿ
ಅಡಿಕೆ ತೆಂಗಿನ ಮರಗಳಿಗೆ ನೆಲದಿಂದಲೇ 100 ft ಅಡಿಗಳ ವರೆಗೆ ಸ್ಪ್ರೇ ಮಾಡುವ ದೋಂಟಿ  ಹಾಗೂ ನೆಲದಿಂದಲೇ 60ft ಎತ್ತರದವರೆಗೆ ತೆಂಗಿನ ಮರ ಮತ್ತು ಅಡಿಕೆ ಮರದ ಕೊಯ್ಲನ್ನು ಮಾಡಬಹುದಾದ ಕಾರ್ಬನ್ ಫೈಬರ್ ದೋಂಟಿಯ ಪ್ರಾತ್ಯಕ್ಷಿತೆ ನಡೆಯಲಿದ್ದು ಎಲ್ಲಾ ಕೃಷಿಕರು ಇದರ ಪ್ರಯೋಜನ ಪಡೆಯಬಹುದು ಎಂದು ಸಂಸ್ಥೆಯ ಮಾಲಕ ರಾಕೇಶ್ ಹೆಗ್ಡೆ ಬಳಂಜ ತಿಳಿಸಿದ್ದಾರೆ.

☎ಸಂಪರ್ಕಿಸಬೇಕಾದ ಸಂಖ್ಯೆ
📞9964553455
📞 8105806747

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.