ಶ್ರೀರಾಮ ಕ್ಷೇತ್ರಕ್ಕೆ ಪ್ರತಾಪಸಿಂಹ ನಾಯಕ್ ಭೇಟಿ; ಸ್ವಾಮೀಜಿಯವರಿಂದ ಆಶೀರ್ವಚನ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡಿರುವ ಹಿರಿಯ ರಾಜಕೀಯ ನಾಯಕ ಪ್ರತಾಪಸಿಂಹ ನಾಯಕ್ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರಕ್ಕೆ ಭೇಟಿ ನೀಡಿದರು. ದೇವರು ದರ್ಶನ ಪಡೆದು ಬಳಿಕ ಕ್ಷೇತ್ರಕ್ಕೆ ಪೀಠಾಧೀಶ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರರಿಂದ ಆಶೀರ್ವಚನ ಪಡೆದರು.


ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ತಾ.ಪಂ ಸದಸ್ಯ ಶಶಿಧರ ಕಲ್ಮಂಜ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ನ್ಯಾಯವಾದಿ ಸುಬ್ರಹ್ಮಣ್ಯ ಅಗರ್ತ, ಉದ್ಯಮಿ ರಾಜೇಶ್ ಶೆಟ್ಟಿ ಗುರುವಾಯನಕೆರೆ, ರವಿಚಂದ್ರ ಚಕ್ಕಿತ್ತಾಯ, ಕೇಶವ ಭಟ್ ಅತ್ತಾಜೆ, ನಾರಾಯಣ ಆಚಾರ್ಯ ಜಿ.ಕೆರೆ, ಕ್ಷೇತ್ರದ ಧರ್ಮಣ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.