ಅಂತರ ಗುತ್ತು ಶ್ರೀಮತಿ ಪದ್ಮಾವತಿ ನಿಧನ

ಚಾರ್ಮಾಡಿ: ಇಲ್ಲಿನ ಅಂತರ ಗುತ್ತು ನಾರಾಯಣ ಗೌಡರ ಧರ್ಮಪತ್ನಿ ಶ್ರೀಮತಿ ಪದ್ಮಾವತಿ(65ವ) ಅಲ್ಪಕಾಲದ ಅಸೌಖ್ಯದಿಂದ ಜೂ.24 ರಂದು ಸ್ವಗೃಹದಲ್ಲಿ ನಿಧನರಾದರು.


ಆದರ್ಶ ಗೃಹಿನಿಯಾದ ಶ್ರೀಮತಿ ಪದ್ಮಾವತಿಯವರು ಪತಿ ನಾರಾಯಣ ಗೌಡ, ಪುತ್ರರಾದ ಉದಯ ಗೌಡ ಮತ್ತು ಸುದ್ದಿ ಪತ್ರಿಕೆಯ ಚಾರ್ಮಾಡಿ ಪ್ರತಿನಿಧಿ ಹಾಗೂ ಚಾರ್ಮಾಡಿ ಗ್ರಾ.ಪಂ ಸದಸ್ಯ ಉಮೇಶ್ ಗೌಡ, ಒರ್ವ ಪುತ್ರಿ ಶ್ರೀಮತಿ ಉಷಾ ಮಹೇಶ್ ಗೌಡ ಸೇರಿ ಎರಡು ಗಂಡು, ಶ್ರೀಮತಿ ಕುಸುಮ, ಶ್ರೀಮತಿ ಪವಿತ್ರ ಹಾಗೂ ಮೊಮ್ಮಕ್ಕಳು, ಅಂತರ ಗುತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.