ಜೂ.27: ‘ಕ್ಷಮತೆ’- ಪುಸ್ತಕ ಅರ್ಪಣೆ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಶ್ರೀ ಕಾಂಚೋಡು ಗೋಪಾಲಕೃಷ್ಣ ಅವರ ಸೈನಿಕ ಜೀವನದ ಅನುಭವಗಳ ಬಗ್ಗೆ ಅರವಿಂದ ಚೊಕ್ಕಾಡಿಯವರು ಬರೆದ ಕೃತಿ ‘ ಕ್ಷಮತೆ’ ಯು ಜೂ.27 ರಂದು ಅರ್ಪಣೆಗೊಳ್ಳಲಿದೆ. ಪ್ರಸ್ತುತ ಸಂದರ್ಭದಲ್ಲಿ ಕೃತಿಯನ್ನು ಕಾಂಚೋಡು ಗೋಪಾಲಕೃಷ್ಣ ಅವರ 60ನೆಯ ಜನ್ಮದಿನದಂದು ಸಂಜೆ ನಾಲ್ಕು ಗಂಟೆಗೆ ಉಜಿರೆಯಲ್ಲಿರುವ ಕಾಂಚೋಡು ಅವರ ಮನೆಯಲ್ಲಿ ಬಿಡುಗಡೆಯಾಗಲಿದೆ.ಇವರೆಲ್ಲರ ಮಾತುಗಳನ್ನು aravindachokkadi www.youtube.com ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಕೃತಿಯ ಪ್ರಕಾಶಕರಾದ ಶ್ರೀ ಎನ್.ಎಮ್. ಬಿರಾದಾರ ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.