ಬಂಟರ ಸಂಘದ ಸ್ಥಾಪಕ ಸದಸ್ಯ ಅಗರಿ ದೇರಣ್ಣ ಶೆಟ್ಟಿ ನಿಧನ

ಮುಂಡಾಜೆ: ಇಲ್ಲಿನ ಅಗರಿ ಮನೆಯ ನಿವಾಸಿ, ಗ್ರಾಮದ ಹಿರಿಯ ಕೃಷಿಕ ದೇರಣ್ಣ ಶೆಟ್ಟಿ ಅಗರಿ(87ವ.) ಅವರು ಉಪ್ಪಿನಂಗಡಿಯ ತನ್ನ ಪುತ್ರಿಯ ಮನೆಯಲ್ಲಿ ಜೂ. 22 ರಂದು ನಿಧನರಾಗಿದ್ದಾರೆ.

ಮೃತರ ಪತ್ನಿ ಈ ಹಿಂದೆಯೇ ನಿಧನರಾಗಿದ್ದು, ಇದೀಗ ಮೃತರು ಓರ್ವ ಪುತ್ರ, ಮುಂಡಾಜೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ.ಪೂ ಕಾಲೇಜು ಉಪನ್ಯಾಸಕ ಪುರುಷೋತ್ತಮ ಶೆಟ್ಟಿ ಸಹಿತ ಮೂರು ಮಂದಿ ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.