ಹೋಟೆಲ್ ಶ್ರೀ ದುರ್ಗಾ ಗ್ರಾಂಡ್ ಪುನರಾರಂಭ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ; ಇಲ್ಲಿಯ ಬಸ್ ನಿಲ್ದಾಣದ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣ ದಲ್ಲಿರುವ ಹೋಟೆಲ್ ಶ್ರೀ ದುರ್ಗಾ ಗ್ರಾಂಡ್ ಜೂ.22 ರಂದು ಪುನರಾರಂಭಗೊಂಡಿತು.

ಕೋವಿಡ್-19 ಪ್ರಯುಕ್ತ ಕಳೆದ ಮಾ.23 ರಿಂದ ವ್ಯವಹಾರ ನಿಲ್ಲಿಸಲಾಗಿತ್ತು. ಈಗ ಎಂದಿನಂತೆ ಹೊಟೇಲ್ ವ್ಯವಹಾರ ಪ್ರಾರಂಭವಾಗಿದೆ. ಕೊರೊನಾ ರೋಗ ಬಾರದಂತೆ ಗ್ರಾಹಕರು ಸರಕಾರ ನೀಡಿರುವ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡು ಸಹಕರಿಸಬೇಕು ಎಂದು ಮಾಲಕರು ತಿಳಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.