ಪರಪ್ಪು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಓಮ್ನಿ

ಗೇರುಕಟ್ಟೆ : ಕಳಿಯ ಗ್ರಾಮದ ಇಲ್ಲಿನ ಪರಪ್ಪು-ಎರುಕಡಪ್ಪು ರಸ್ತೆ ಪಕ್ಕದ ಚರಂಡಿಗೆ ಓಮ್ನಿ ಬಿದ್ದಿರುವ ಘಟನೆ ಜೂ.21 ರಂದು ಸಂಜೆ ನಡೆಯಿತು.

ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆಯ ಮೂಲಕ ಗೇರುಕಟ್ಟೆಯಿಂದ ಅತೀ ವೇಗವಾಗಿ ಚಲಿಸುತ್ತಿದ್ದ ಓಮ್ನಿ ವಾಹನವನ್ನು ಚಾಲಕ ಪರಪ್ಪು-ಎರುಕಡಪ್ಪು ಪಕ್ಕದ ಕ್ರಾಸ್ ನಲ್ಲಿ ಎಡಕ್ಕೆ ತಿರುಗಿಸುವ ವೇಳೆಗೆ ಈ ಘಟನೆ ನಡೆಯಿತು.ವಾಹನದಲ್ಲಿ ಸ್ಥಳೀಯ 3 ರಿಂದ 4 ಜನ ಯುವಕರಿದ್ದು ಪ್ರಾಣಾಪಾಯದಿಂದ ಪರವಾಗಿರುತ್ತಾರೆ. ಹಾಗೂ ಸ್ಥಳೀಯರ ಸಹಾಯದಿಂದ ತಕ್ಷಣ ಓಮ್ನಿ ವಾಹನವನ್ನು ಚರಂಡಿಯಿಂದ ಮೇಲಕ್ಕೆತ್ತಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.