ಬಳಂಜ: ಗ್ರಾ.ಪಂ ಮತ್ತು ಅರಣ್ಯ ಇಲಾಖೆಯಿಂದ ವನಮಹೋತ್ಸವ ಆಚರಣೆ

ಬಳಂಜ: ಗ್ರಾಮ ಪಂಚಾಯತ್ ಮತ್ತು ಅರಣ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ವನಮಹೋತ್ಸವನ್ನು ಪಂಚಾಯತ್ ಆವರಣದಲ್ಲಿ ಗಿಡ ನೆಡುವುದರ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಳಂಜ ಗ್ರಾ.ಪಂ ಅದ್ಯಕ್ಷೆ ದೇವಕಿ, ವಲಯ ಅರಣ್ಯಧಿಕಾರಿ ಪ್ರಶಾಂತ್ ಕುಮಾರ್ ಪೈ, ಅರಣ್ಯಧಿಕಾರಿ ಸುರೇಶ್ ಗೌಡ, ಅರಣ್ಯ ರಕ್ಷಕ ಚಿದಾನಂದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಮಣಿ,ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾರ್ಯದರ್ಶಿ ಪ್ರೀಯಾ ಡಿ ಹೆಗ್ಡೆ,ಸದಸ್ಯರಾದ ಯಶೋಧರ ಶೆಟ್ಟಿ, ಹೇಮಂತ್, ವಿಕ್ಟರ್ ಕ್ರಾಸ್ತಾ, ರೇವತಿ, ಶೋಭಾ ಕುಲಾಲ್, ಗ್ರಾಮಕರಣೀಕ ಸಂತೋಷ್ ಗೌಡ,ಆರೋಗ್ಯ ಸಹಾಕಿಯರಾದ ಮಮತಾ, ಮೋಹೀನಿ, ಆಶಾ ಕಾರ್ಯಕರ್ತೆಯರಾದ ಮಂಗಳಾ ದೇವಾಡಿಗ, ಸವಿತಾ ಶೆಟ್ಟಿ, ಗುಲಾಬಿ,ರೇವತಿ ಪಂಚಾಯತ್ ಸಿಬ್ಬಂದಿಗಳಾದ ಶಶಿಕಲಾ, ಆನಂದ ನಾಯ್ಕ, ಭಾರತಿ, ರೇವತಿ,ಆನಂದ್,ಸೌಮ್ಯ, ಚಿತ್ರ, ವಾಸು ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.