ನಾವೂರು ದಿನಸಿ ಅಂಗಡಿಯಲ್ಲಿ ಕಳ್ಳತನ

ನಾವೂರು ಗ್ರಾಮ ಪಂಚಾಯಿತಿ ವ್ಯಾಪಿಯ ಕೈಕಂಬ ಬಸ್ ಸ್ಟಾಂಡ್ ನಲ್ಲಿರುವ  ಪೆರ್ನು ಗೌಡ ಎಂಬುವವರ ದಿನಸಿ ಅಂಗಡಿಗೆ ಜೂ.18 ರಂದು ರಾತ್ರಿ ಅಂಗಡಿಯ ಹೆಂಚನ್ನು ತೆಗೆದು ಒಳನುಗ್ಗಿದ ಕಳ್ಳರು  ಅಂಗಡಿಯಲ್ಲಿದ್ದ  5000/- ರೂ ಅನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.