ಸೂರ್ಯಗ್ರಹಣ: ಜೂ.21 ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ

\ಧರ್ಮಸ್ಥಳ: ಜೂ.21ರಂದು ರವಿವಾರ ಸೂರ್ಯಗ್ರಹಣದ ಪ್ರಯುಕ್ತ ದೇವರ ದರ್ಶನದ ಸಮಯ ಬೆಳಿಗ್ಗೆ 9 ರಿಂದ ಸಂ.4 ರವರೆಗೆ ಶ್ರೀ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಬೆಳಿಗ್ಗೆ 5.30 ರಿಂದ ಬೆಳಿಗ್ಗೆ 9ರ ವರೆಗೆ, ಸಂಜೆ 4ರಿಂದ ರಾತ್ರಿ 9 ರವರೆಗೆ ದೇವರ ದರ್ಶನಕ್ಕೆ ಮುಕ್ತ ಅವಕಾಶವಿದೆ ಎಂದು ಶ್ರೀ ಕ್ಷೇತ್ರ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.