ಡೆಂಗ್ಯೂ ಮುಂಜಾಗ್ರತಾ ಪೋಗಿಂಗ್

Advt_NewsUnder_1
Advt_NewsUnder_1
Advt_NewsUnder_1

 

 

 

ಲೃಾಲ ಗ್ರಾಮದಲ್ಲಿ ಡೇಂಗ್ಯೂ ಕಂಡು ಬಂದ ಹಿನ್ನೆಲೆಯಲ್ಲಿ ಲೃಾಲ ಗ್ರಾಮ ಪಂಚಾಯತ್ ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರ ಉಜಿರೆ ಇವರ ಸಹಯೋಗದೊಂದಿಗೆ ಡೇಂಗ್ಯೂ ಹಾಗು ಮಲೇರಿಯಾ ರೋಗ ಹರಡದಂತೆ ಲೃಾಲ ಅಂಬೇಡ್ಕರ್ ನಗರ ಪ್ರದೇಶದಲ್ಲಿ ಧೂಮಿಕರಣ ( ಪೊಗೀಂಗ್ ) ಸಿಂಪಡಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅರೋಗ್ಯ ಸಹಾಯಕ ಉಜಿರೆ ಸ್ವತಂತ್ರ ರಾವ್, ಕಾರ್ಯಕ್ರಮ ವ್ಯವಸ್ಥಾಪಕರಾದ ಅಜಯ್, ಆಶಾ ಕಾರ್ಯಕರ್ತೆ ಶಾರದ.ಎಸ್ ಪುತ್ರಬೈಲು,ಲೃಾಲ ಗ್ರಾಮ ಪಂಚಾಯತ್ ನೌಕರರಾದ ಕುಮಾರ್, ಹಾಗು ಶಿವ ಪ್ರಸಾದ್ ಲೃಾಲ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.