ರೈಲ್ವೆ ಹಾಸ್ಪಿಟಲ್ ಸೂಪರ್ಡೆಂಟ್ ಜ್ಯೂಲಿಯಾನಾ ಫೆರ್ನಾಂಡಿಸ್ ಅಸೌಖ್ಯದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪಣಕಜೆ :ಸೋಣಂದೂರು ರೊಸಾರಿಯೋ ವಿಲ್ಲಾ ಮನೆಯ ಮಾನ್ವೇಲ್ ಎ. ಫೆರ್ನಾಂಡಿಸ್ ರವರ ಧರ್ಮ ಪತ್ನಿ ಜ್ಯೂಲಿಯಾನಾ ಪಿ. ಫೆರ್ನಾಂಡಿಸ್ (62ವ )ಜೂನ್ 11ರಂದು ಮುಂಜಾನೆ ಅಸೌಖ್ಯ ದಿಂದ ನಿಧನರಾಗಿದ್ದಾರೆ.

ಮೃತರು ಗುಜರಾತ್ ನ ಆಝದ್ ನಲ್ಲಿರುವ ರೈಲ್ವೆ ಹಾಸ್ಪಿಟಲ್ ನಲ್ಲಿ ನರ್ಸಿಂಗ್ ಸೂಪರ್ಡೆಂಟ್ ಆಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದ್ದಿದ್ದರು. ಪತಿ ರೈಲ್ವೆ ಯಲ್ಲಿ ಉದ್ಯೋಗದಲ್ಲಿದ್ದು ನಿವೃತ್ತಿ ಬಳಿಕ ಪಣಕಜೆಯಲ್ಲಿ ವಾಸವಾಗಿದ್ದರು. ಮೃತರು ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.