ವೇಣೂರು ಗ್ರಾ.ಪಂ ಅವಿಶ್ವಾಸ ನಿರ್ಣಯಕ್ಕೆ ಗೆಲವು

ವೇಣೂರು: ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಶೆಟ್ಟಿಯವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಜೂ.9 ರಂದು ಅವಿರೋಧವಾಗಿ ಅಂಗೀಕೃತಗೊಂಡಿದೆ.

ಬಿಜೆಪಿ 14 ಸದಸ್ಯರಲ್ಲಿ ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಶೆಟ್ಟಿಯವರನ್ನು ಹೊರತು ಪಡಿಸಿ ಇವರ 13 ಮಂದಿ ಭಾಗವಹಿಸಿದ್ದರು. ಕಾಂಗ್ರೇಸ್ 10 ಸದಸ್ಯರಲ್ಲಿ‌ 6 ಮಂದಿ ಗೈರು ಹಾಜರಾಗಿ 4 ಮಂದಿ ಭಾಗವಹಿಸಿದ್ದರು. ಎ.ಸಿ ಡಾ. ಯತೀಶ್ ಉಳ್ಳಾಳ್ ರವರ ನೇತ್ರತ್ವದಲ್ಲಿ ಅವಿಶ್ವಾಸ ಗೊತ್ತುವಳಿ ಸಭೆ ನಡೆದು ಅವಿಶ್ವಾಸ ಅಂಗೀಕೃತವಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.