ಸಿಡಿಲು ಬಡಿದು ನಷ್ಟಕ್ಕೊಳಗಾದ ವಿರುಪಾಕ್ಷ ಕುಟುಂಬಕ್ಕೆ ಸಮನ್ವಯ ಸಮಿತಿ ಯಿಂದ ಆರ್ಥಿಕ ನೆರವು

Advt_NewsUnder_1
Advt_NewsUnder_1
Advt_NewsUnder_1

ಮಾಲಾಡಿ :ಮಾಲಾಡಿ ಗ್ರಾಮದ ವಿರುಪಾಕ್ಷ ರವರ ಮನೆಗೆ 12ದಿವಸದ ಹಿಂದೆ ಸಿಡಿಲು ಬಡಿದು ಅಪಾರ ನಷ್ಟ ಸಂಭವಿಸಿದೆ. ಮನೆಯ ಫ್ರಿಡ್ಜ್, ಗ್ರೈಂಡರ್, ಟಿವಿ ಇನ್ನಿತರ ಎಲ್ಟ್ರೋನಿಕ್ ಉಪಕರಣ ಮತ್ತು ಲೈಟ್ಸ್, ಸ್ವಿಚ್ ಬೋರ್ಡ್ ಸುಟ್ಟು ಹೋಗಿತ್ತು.

ಈ ಇನ್ನೆಲೆಯಲ್ಲಿ ಇವರು ಲೋಂಡ್ರಿ ಕೆಲಸ ಮಾಡಿ ಜೀವನ ಸಾಗಿಸುವ ಇವರಿಗೆ ಮಡಂತ್ಯಾರ್ ಸಮನ್ವಯ ಸಮಿತಿ ಯಿಂದ ಆರ್ಥಿಕ ನೆರವು ರೂ 5000/-ಸಮಿತಿ ಅಧ್ಯಕ್ಷ ವಿನ್ಸೆಂಟ್ ಡಿಸೊಜಾ ಕುಟುಂಬಕ್ಕೆ ಜೂನ್ 8ರಂದು ಹಸ್ತಾಂತರಿಸಿದರು. ಈ ಸಂದರ್ಭ ಸದಸ್ಯ ಮಾರ್ಸೆಲ್ ಡಿಸೊಜಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.